Advertisement

ಮೊಬೈಲ್‌ App ಮೂಲಕ ಸೆಕ್ಸ್‌ ರಾಕೆಟ್‌ : ನಾಲ್ಕು ಜೋಡಿ ಸೆರೆ 

04:41 PM Jul 22, 2018 | |

ರಾಂಚಿ : ಹಲವು ವಿಚಾರಗಳಿಗಾಗಿ ಮೊಬೈಲ್‌ App ಬಳಸುವುದು ಈಗ ಸಾಮಾನ್ಯ ಆದರೆ ರಾಂಚಿಯಲ್ಲಿ ಸೆಕ್ಸ್‌ ದಂಧೆಗಾಗಿಯೂ ಬಳಸಲಾಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದ್ದು ನಾಲ್ಕು ಜೋಡಿಯನ್ನು ಬಂಧಿಸಿದ್ದಾರೆ. 

Advertisement

ಜನವಸತಿ ಪ್ರದೇಶದಲ್ಲಿ ದಂಧೆ ನಡೆಯುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ದಾಳಿ ಮಾಡಿದ ಪೊಲೀಸರು ನಾಲ್ಕು ಜೋಡಿ ಮತ್ತು ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. 

ಬಂಧಿತರೆಲ್ಲರೂ 20 ರಿಂದ 25 ವರ್ಷ ವಯಸ್ಸಿನ ಒಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಹೊಟೇಲ್‌ ರೂಮ್‌ ಹೆಸರಿನಲ್ಲಿ ಈ ದಂಧೆ ನಡೆಸಲಾಗುತ್ತಿತ್ತು ಮೊಬೈಲ್‌ App ಮೂಲಕವೇ ಹೈ ಪ್ರೊಫೈಲ್‌ ದಂಧೆ ನಡೆಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next