Advertisement
ಎಲ್ಲ ಕಡೆ ಕೊರೊನಾ ವೈರಸ್ ಹಬ್ಬಿದ್ದು, ಮುಂಜಾಗ್ರತಾ ಕ್ರಮವಾಗಿ ಈ ರೀತಿ ಮಾಡುವುದಾಗಿ ಸಿಂಧು ಸ್ಪಷ್ಟಪಡಿಸಿದರು. ಉಳಿದಂತೆ ಈ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿ ಒಲಿಂಪಿಕ್ಸ್‌ಗೆ ಬೇಕಾದ ಪೂರ್ವ ತಯಾರಿ ಮಾಡಲಿದ್ದೇನೆ ಎಂದೂ ಅವರು ಹೇಳಿದರು.
Advertisement
ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಹಸ್ತಲಾಘವ ಬದಲು ನಮಸ್ತೆ: ಸಿಂಧು
09:58 AM Mar 10, 2020 | sudhir |
Advertisement
Udayavani is now on Telegram. Click here to join our channel and stay updated with the latest news.