Advertisement

Serial TRP; ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ‘ಪುಟ್ಟಕ್ಕನ ಮಕ್ಕಳು’

06:14 PM Sep 11, 2023 | Team Udayavani |

ಕಿರುತೆರೆಯ 35ನೇ ವಾರದ ಟಿಆರ್‌ಪಿ ಲಿಸ್ಟ್‌ನಲ್ಲೂ “ಪುಟ್ಟಕ್ಕನ ಮಕ್ಕಳು’ ಗಟ್ಟಿಯಾಗಿ ಕುಳಿತಿದ್ದಾರೆ. ಸತತವಾಗಿ ಮೊದಲ ಸ್ಥಾನ ಕಾಯ್ದುಕೊಂಡು ಬರುತ್ತಿರುವ ಈ ಧಾರಾವಾಹಿ 35ನೇ ವಾರದಲ್ಲೂ “ಹವಾ’ ಮೆಂಟೇನ್‌ ಮಾಡಿದೆ.

Advertisement

ಇನ್ನು ಎರಡನೇ ಸ್ಥಾನದಲ್ಲಿ “ಸೀತಾರಾಮ’ ಧಾರಾವಾಹಿ ಇದ್ದು, ಅದು ಕೂಡಾ ಹೊಸ ಹೊಸ ಟ್ವಿಸ್ಟ್‌ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಮಗಳ ಪಾತ್ರದಲ್ಲಿ ನಟಿಸುತ್ತಿರುವ ರೀತು ಸಿಂಗ್‌ ನಟನೆ ಪ್ರೇಕ್ಷಕರಿಗೆ ಖುಷಿ ನೀಡುತ್ತಿದೆ. ನಂತರ ಸ್ಥಾನಗಳಲ್ಲಿ “ಗಟ್ಟಿಮೇಳ’, “ಅಮೃತಧಾರೆ’ ಹಾಗೂ “ಸತ್ಯ’ ಧಾರಾವಾಹಿಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next