Advertisement

Punjalkatte ಬಸ್‌ ಢಿಕ್ಕಿ: ರಿಕ್ಷಾ ಪಲ್ಟಿ

11:31 PM Feb 05, 2024 | Team Udayavani |

ಪುಂಜಾಲಕಟ್ಟೆ: ಚಕ್ರ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಸರಕಾರಿ ಬಸ್ಸೊಂದು ನಿಲ್ಲಿಸಿದ್ದ ರಿಕ್ಷಾಕ್ಕೆ ಢಿಕ್ಕಿಯಾಗಿ ಬಸ್‌ ಚರಂಡಿಗೆ ಉರುಳಿದ ಘಟನೆ ಸೋಮವಾರ ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಸಮೀಪದ ಎನ್‌.ಸಿ.ರೋಡ್‌ನ‌ಲ್ಲಿ ಸಂಭವಿಸಿದೆ.

Advertisement

ರಿಕ್ಷಾ ಪಲ್ಟಿಯಾಗಿದೆ. ಬಸ್‌ನಲ್ಲಿ ನಾಲ್ವರು ಪ್ರಯಾಣಿಕರಿದ್ದು ಅಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next