Advertisement
ಇದು ಸಾಧ್ಯವಾಗಿದ್ದು, ಆಧುನಿಕ ತಂತ್ರಜ್ಞಾನದಿಂದ. ಜರ್ಮನಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಮಿದುಳು ಕ್ಯಾನ್ಸರ್‌ಗೆ ಪ್ರಥಮೇಶ್ ತುತ್ತಾಗಿದ್ದರಿಂದ, ಅವರ ವೀರ್ಯವನ್ನು ಸಂಗ್ರಹಿಸುವಂತೆ ವೈದ್ಯರು ಸೂಚಿಸಿದ್ದರು. 2016ರಲ್ಲಿ ಪ್ರಥಮೇಶ್ ಸಾವನ್ನಪ್ಪಿದ್ದರು. ಈಗ ಇದನ್ನೇ ಬಳಸಿ ಬಾಡಿಗೆ ತಾಯಿಯ ಮೂಲಕ ಈ ಕುಟುಂಬ ಅವಳಿ ಮೊಮ್ಮಕ್ಕಳನ್ನು ಪಡೆದಿದೆ. ಬಾಡಿಗೆ ತಾಯಿಯಾಗಲು ಸಂಬಂಧಿಕರೇ ಮುಂದೆ ಬಂದಿದ್ದು ಕೂಡ ಮೆಚ್ಚುಗೆಯ ಸಂಗತಿ ಎಂದು ಪ್ರಥಮೇಶ್ ತಾಯಿ ಹೇಳಿದ್ದಾರೆ. Advertisement
ಮೃತ ಪುತ್ರನಿಂದ ಮೊಮ್ಮಕ್ಕಳ ಸೃಷ್ಟಿ!
08:15 AM Feb 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.