Advertisement
ಮೊದಲು ಬ್ಯಾಟಿಂಗ್ ಮಾಡಿದ್ದ ಪುಣೆ 8 ವಿಕೆಟ್‌ಗೆ 171 ರನ್ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಗುಜರಾತ್ ಲಯನ್ಸ್ 18 ಓವರ್‌ಗೆ 3 ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿ ಗೆಲುವು ಸಾಧಿಸಿತು.
Related Articles
Advertisement
ಪಂದ್ಯದ ತಿರುವುಮೆಕಲಂ ವೈಯಕ್ತಿಕ 13 ರನ್‌ಗಳಿಸಿದ್ದಾಗ ಠಾಕೂರ್ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿದ್ದರು. ಇದನ್ನು ಠಾಕೂರ್ ಕೈಚೆಲ್ಲಿದರು. ಆಗ ಓವರ್ 2.5 ಆಗಿತ್ತು.
ಇದು ಗುಜರಾತ್ ಪಾಲಿಗೆ ವರದಾನವಾಯಿತು. ರೈಸಿಂಗ್ ಪುಣೆ ಸೂಪರ್‌ಜೈಂಟ್
ಅಜಿಂಕ್ಯ ರಹಾನೆ ಸಿ ರೈನಾ ಬಿ ಕುಮಾರ್ 0
ರಾಹುಲ್ ತ್ರಿಪಾಠಿ ಸಿ ಫಿಂಚ್ ಬಿ ಟೈ 33
ಸ್ಟೀವನ್ ಸ್ಮಿತ್ ಸಿ ಫಿಂಚ್ ಬಿ ಸ್ಮಿತ್ 43
ಬೆನ್ ಸ್ಟೋಕ್ಸ್ ಬಿ ಟೈ 25
ಮನೋಜ್ ತಿವಾರಿ ಸಿ ಇಶಾನ್ ಬಿ ಟೈ 31
ಎಂಎಸ್ ಧೋನಿ ಎಲ್‌ಬಿಡಬ್ಲ್ಯು ಬಿ ಜಡೇಜ 5
ಅಂಕಿತ್ ಶರ್ಮ ಸಿ ಮೆಕಲಮ್ ಬಿ ಟೈ 25
ಶಾದೂìಲ್ ಠಾಕುರ್ ಬಿ ಟೈ 0
ಲಾಕೀ ಫೆರ್ಗ್ಯುಸನ್ ಔಟಾಗದೆ 1
ರಾಹುಲ್ ಚಾಹರ್ ಔಟಾಗದೆ 3
ಇತರ: 5
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 171
ವಿಕೆಟ್ ಪತನ: 1-0, 2-64, 3-89, 4-106, 5-120, 6-167, 7-167, 8-167
ಬೌಲಿಂಗ್:
ಪ್ರವೀಣ್ ಕುಮಾರ್ 4-0-51-1
ಬಾಸಿಲ್ ಥಂಪಿ 3-0-21-0
ಶಾದಾಬ್ ಜಕಾತಿ 2-0-22-0
ಆ್ಯಂಡ್ರೂé ಟೈ 4-0-17-5
ರವೀಂದ್ರ ಜಡೇಜ 4-0-40-1
ಡ್ವೇನ್ ಸ್ಮಿತ್ 2-0-10-1
ಸುರೇಶ್ ರೈನಾ 1-0-9-0 ಗುಜರಾತ್ ಲಯನ್ಸ್
ಡ್ವೇನ್ ಸ್ಮಿತ್ ಸಿ ಚಾಹರ್ ಬಿ ಥಾಕುರ್ 47
ಬಿ. ಮೆಕಲಮ್ ಸ್ಟಂಪ್ಡ್ ಧೋನಿ ಬಿ ಚಾಹರ್ 49
ಸುರೇಶ್ ರೈನಾ ಔಟಾಗದೆ 35
ದಿನೇಶ್ ಕಾರ್ತಿಕ್ ಬಿ ಇಮ್ರಾನ್ ತಾಹಿರ್ 3
ಆರನ್ ಫಿಂಚ್ ಔಟಾಗದೆ 33
ಇತರ: 5
ಒಟ್ಟು (18 ಓವರ್‌ಗಳಲ್ಲಿ 3 ವಿಕೆಟಿಗೆ) 172
ವಿಕೆಟ್ ಪತನ: 1-04, 2-102, 3-111
ಬೌಲಿಂಗ್:
ಅಂಕಿತ್ ಶರ್ಮ 1-0-16-0
ಲಾಕೀ ಫೆರ್ಗ್ಯುಸನ್ 4-0-44-0
ಶಾದೂìಲ್ ಠಾಕುರ್ 3-0-14-1
ಬೆನ್ ಸ್ಟೋಕ್ಸ್ 3-0-18-0
ಇಮ್ರಾನ್ ತಾಹಿರ್ 4-0-53-1
ರಾಹುಲ್ ಚಾಹರ್ 3-0-26-1 ಪಂದ್ಯಶ್ರೇಷ್ಠ: ಆ್ಯಂಡ್ರೂé ಟೈ