Advertisement
ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಕೂಡ ಆಗಿರುವ ಗೋಪಿಚಂದ್ ಅವರು 26 ಲಕ್ಷ ರೂ. ಕೊಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ 15 ಲಕ್ಷ ರೂ. ಪ್ರಧಾನಿ ನಿಧಿಗೂ ಮತ್ತು ತಲಾ 5 ಲಕ್ಷ ರೂ. ಆಂಧ್ರ ಮತ್ತು ತೆಲಂಗಾಣ ಸರಕಾರದ ನಿಧಿಗೂ ನೀಡಲಿದ್ದಾರೆ. ಪಂಕಜ್ ಆಡ್ವಾಣಿ ಮತ್ತು ಧನ್‌ರಾಜ್ ಪಿಳ್ಳೆ ಅವರು ಪ್ರಧಾನಿ ನಿಧಿಗೆ ತಲಾ 5 ಲಕ್ಷ ರೂ. ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ. Advertisement
ಪಿ. ಗೋಪಿಚಂದ್ 26 ಲಕ್ಷ ರೂ. ಕೊಡುಗೆ
10:40 PM Apr 06, 2020 | Sriram |
Advertisement
Udayavani is now on Telegram. Click here to join our channel and stay updated with the latest news.