Advertisement

ಜುಲೈ 20ರೊಳಗೆ ಪಿಯುಸಿ ಫ‌ಲಿತಾಂಶ ?

09:19 PM Jul 08, 2020 | Sriram |

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಜುಲೈ 20ರೊಳಗೆ ಫ‌ಲಿತಾಂಶ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿಕೊಳ್ಳುತ್ತಿದೆ.

Advertisement

ಇಂಗ್ಲಿಷ್‌ ಹಾಗೂ ವಿಜ್ಞಾನ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆಯೂ ಈಗ ಪೂರ್ಣಗೊಂಡಿದೆ.

ಆನ್‌ಲೈನ್‌ ಮೂಲಕ ಅಂಕಗಳ ನಮೂದನೆಯೂ ನಡೆದಿರುವುದರಿಂದ ಫ‌ಲಿತಾಂಶಕ್ಕೆ ಬೇಕಾದ ಪರಿಶೀಲನ ಕಾರ್ಯ ಆರಂಭವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next