Advertisement

ಪೃಥ್ವೀಶ್‌ಗೆ ಗೌರವ ಡಾಕ್ಟರೇಟ್‌

12:52 PM Mar 09, 2017 | Team Udayavani |

ಬೆಳ್ತಂಗಡಿ: ಹಲವು ದಾಖಲೆಗಳ ವೀರ, ರೂಬಿಕ್‌ ಕ್ಯೂಬಿನಲ್ಲಿ ದ್ವಿಮುಖ ಚಿತ್ರ ರಚಿಸಿ ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ತನ್ನ ತಂಡದೊಂದಿಗೆ ದಾಖಲಿಸಲ್ಪಟ್ಟ ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಪೃಥ್ವೀಶ್‌ ಕೆ. ಭಟ್‌ ಅವರಿಗೆ ಕೀರ್ತಿಗೆ ಈಗ ಮತ್ತೂಂದು ಗರಿ.

Advertisement

ರೂಬಿಕ್‌ ಕ್ಯೂಬ್‌ನ ಸಮಸ್ಯೆಯನ್ನು ಸುಲಭ ರೀತಿಯಲ್ಲಿ ಪರಿಹರಿಸುವ ವಿಧಾನವನ್ನು ಕಂಡುಹಿಡಿದು, ಒಂದು ವರ್ಷದ ಅವಧಿಯಲ್ಲಿ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿಧಿರುವುಧಿದನ್ನು ಪರಿಗಣಿಸಿ ಮಾ. 5ರಂದು 
ಯುನೈಧಿಟೆಡ್‌ ಕಿಂಗ್‌ಡಮ್‌ನ ಹರಿಯಾಣ ಶಾಖೆಯ ವರ್ಲ್ಡ್ ರೆಕಾರ್ಡ್ಸ್‌ ಯೂನಿವರ್ಸಿಟಿಧಿಯವರು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next