Advertisement
ಪಟ್ಟಣದ ಪ್ರಮುಖ ಬೀದಿಯಲ್ಲಿ ಮೊಂಬತ್ತಿಗಳನ್ನು ಹಿಡಿದು ಅತ್ಯಾಚಾರ, ಕೊಲೆ ಆರೋಪಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಾಲಕಿ ಕುಟುಂಬಕ್ಕೆ ರಕ್ಷಣೆ, ಪರಿಹಾರ ಮತ್ತು ಆರೋಪಿಗಳಿಗೆಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಬಿ. ರವೀಂದ್ರಕುಮಾರ್‌ಗೆ ಮನವಿ ಸಲ್ಲಿಸಿದರು.
ಸರ್ಕಾರಗಳು ಸಾರಬೇಕಾಗಿದೆ. ಬಾಲಕಿ ಕುಟುಂಬಕ್ಕೆ 3 ಕೋಟಿ ರೂ. ಪರಿಹಾರ ನೀಡುವಂತೆ ಆಗ್ರಹಿಸಿದರು. ಮುಸ್ಲಿಂ ಧರ್ಮಗುರುಗಳಾದ ಸೈಯದ್ ಮೆಹಮೂದ್ ಖಾದ್ರಿ, ಸೈಯದ್ ಖಾಜಾ ಮೊಹಿನುದ್ದೀನ್ ಖಾದ್ರಿ, ಸೈಯದ್ ನೂರ ಅಹ್ಮದ್ ಖಾದ್ರಿ, ಮುಖಂಡರಾದ ಎಂ. ವಲೀಆಹ್ಮದ್, ಅಬ್ದುಲ್ ವಾಹೀದ್, ಮಹಮೂದ್, ಸೈಯದ್ ಉಸ್ಮಾನ್, ಟಿ. ಜಾಫರ್, ಲಡ್ಡು ಹೊನ್ನೂರವಲಿ, ಬಿ.ಜಾಫರ್, ಯಾಳ್ಪಿ ಅಬ್ದುಲ್ ಮುನಾಫ್ ಭಾಗವಹಿಸಿದ್ದರು.