Advertisement

ರಸ್ತೆ  ಹೊಂಡಗಳಲ್ಲಿ ದೀಪ ಬೆಳಗಿಸಿ ಪ್ರತಿಭಟನೆ

12:19 PM Oct 26, 2017 | |

ಮೂಡಬಿದಿರೆ: ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹೊಂಡ ಮಯವಾಗಿರುವುದನ್ನು ಪ್ರತಿಭಟಿಸಿ ಜವನೆರ್‌ ಬೆದ್ರ ಸಂಘಟನೆಯ ಸದಸ್ಯರು ಈ ಹೊಂಡಗಳಲ್ಲಿ ದೀಪ ಬೆಳಗುವುದರ ಮೂಲಕ ವಿನೂತನ ರೀತಿಯಲ್ಲಿ ರವಿವಾರ ರಾತ್ರಿ ಪ್ರತಿಭಟನೆ ನಡೆಸಿದರು.

Advertisement

ಸೇವಾ ಪ್ರಮುಖ್‌ ಸುನೀಲ್‌ ಪಣಪಿಲ, ಸಂಚಾಲಕ ಅಮರ್‌ಕೋಟೆ, ಬಿಜೆಪಿ ಮುಖಂಡರಾದ ಕೆ.ಪಿ. ಜಗದೀಶ್‌ ಅಧಿಕಾರಿ, ಗೋಪಾಲ್‌ ಶೆಟ್ಟಿಗಾರ್‌, ಅಜಯ್‌ ರೈ, ಮುನಿರಾಜ್‌ ಹೆಗ್ಡೆ, ಜಯಂತ್‌ ಹೆಗ್ಡೆ, ಪ್ರಮುಖರಾದ ರಾಜೇಶ್‌, ರಾಹುಲ್‌, ಅಶ್ವತ್ಥ್ ಪಣಪಿಲ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next