Advertisement
ಗೌರಿ ಲಂಕೇಶ್ ಹಂತಕರ ಇಬ್ಬರು ಶಂಕಿತರ ಮೂರು ರೇಖಾಚಿತ್ರಗಳಲ್ಲಿ ಓರ್ವನ ಹಣೆ ಮೇಲೆ ತಿಲಕ ಇರುವುದೇ ತೊಂದರೆ ಕಾರಣವಾಗಿದೆ. ಶಾಸಕ ಸುರೇಶ್ ಗೌಡ ಆಪ್ತ ಸಹಾಯಕ ಪ್ರಭಾಕರ್ ಅವರು ಹಣೆ ಮೇಲೆ ತಿಲಕ ಇಟ್ಟುಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ರೇಖಾಚಿತ್ರಕ್ಕೂ ಪ್ರಭಾಕರ್ ಗೂ ಹೋಲಿಕೆ ಇದೆ ಎಂದು ಹೇಳಿ ಹಲವಾರು ಮಂದಿ ದೂರವಾಣಿ ಕರೆ ಮಾಡಿ ತೊಂದರೆ ಕೊಡುತ್ತಿರುವುದಾಗಿ ಅಲವತ್ತುಕೊಂಡಿದ್ದಾರೆ.
Advertisement
ಗೌರಿ ಲಂಕೇಶ್ ಹಂತಕರ ಸ್ಕೆಚ್ ತಂದ ಫಜೀತಿ! ಸುಸ್ತಾದ ಶಾಸಕರ ಆಪ್ತ
10:46 AM Oct 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.