Advertisement
ಇದರ ಪರಿಣಾಮ ದಬಾಂಗ್ ಡೆಲ್ಲಿ, ಬೆಂಗಳೂರು ಬುಲ್ಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ಕುಸಿದಿವೆ.
Related Articles
Advertisement
ಪಾಟ್ನಾ ರಕ್ಷಣೆಯಲ್ಲಿ ಅದು ಭರ್ಜರಿ ಯಶಸ್ಸು ಸಾಧಿಸಿತು. ಆ ತಂಡದ ರಕ್ಷಣಾ ಆಟಗಾರ ನೀರಜ್ ಕುಮಾರ್ 10 ಬಾರಿ ಎದುರಾಳಿಯನ್ನು ಟ್ಯಾಕಲ್ ಮಾಡಲು ಯತ್ನಿಸಿದರು. ಅದರಲ್ಲಿ 8 ಬಾರಿ ಯಶಸ್ವಿಯಾಗಿ 8 ಅಂಕ ಸಂಪಾದಿಸಿದರು. ಇನ್ನು ರೈಡಿಂಗ್ ನಲ್ಲಿ ನಾಯಕ ಪ್ರಶಾಂತ್ ಕುಮಾರ್ ಅತ್ಯುತ್ತಮ ಯಶಸ್ಸು ಸಾಧಿಸಿದರು. ಅವರು 7 ಬಾರಿ ಮುಂಬಾ ಕೋಟೆ ಪ್ರವೇಶಿಸಿ 7 ಅಂಕ ಸಂಪಾದಿಸಿದರು. ಸಚಿನ್ ಕೂಡ 7 ಅಂಕ ಸಂಪಾದಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಇನ್ನೂ ಗೆಲು ವಿನ ಖಾತೆ ತೆರೆಯaದ ತೆಲುಗು ಟೈಟಾನ್ಸ್ ತಂಡ ಗುಜರಾತ್ ವಿರುದ್ಧ 22-40 ಅಂತರದ ಹೀನಾಯ ಸೋಲು ಕಂಡಿತು.