Advertisement

Pro Kabaddi: ಪ್ಲೇ ಆಫ್ ಗೆ ಹರ್ಯಾಣ

11:03 PM Feb 16, 2024 | Team Udayavani |

ಪಂಚಕುಲ: ಪಾಟ್ನಾ ಪೈರೆಟ್ಸ್‌ ವಿರುದ್ಧದ ಪ್ರೊ ಕಬಡ್ಡಿ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 39-32 ಅಂತರದ ಜಯ ಸಾಧಿಸಿ ಕೊನೆಯ ಪ್ಲೇ ಆಫ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

Advertisement

ಸಿದ್ಧಾರ್ಥ ದೇಸಾಯಿ (12 ಅಂಕ), ರಾಹುಲ್‌ ಸೇತ್ಪಾಲ್‌ (8 ಅಂಕ), ಜೈದೀಪ್‌ ದಹಿಯಾ ಮತ್ತು ಡಿಫೆಂಡರ್‌ ಮೋಹಿತ್‌ (ತಲಾ 6 ಅಂಕ) ಹರ್ಯಾಣ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next