Advertisement

Pro Kabaddi; ಯು ಮುಂಬಾವನ್ನು ಮಣಿಸಿದ ಹರ್ಯಾಣ

11:20 PM Feb 17, 2024 | Team Udayavani |

ಪಂಚಕುಲ: ಒಂದು ದಿನದ ಹಿಂದಷ್ಟೇ ಪ್ಲೇ ಆಫ್ ಸ್ಥಾನವನ್ನು ಗಟ್ಟಿಗೊಳಿಸಿದ್ದ ಹರ್ಯಾಣ ಸ್ಟೀಲರ್ ಶುಕ್ರವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯು ಮುಂಬಾವನ್ನು 46-40 ಅಂತರದಿಂದ ಮಣಿಸಿದೆ.

Advertisement

ಇದು ಹರ್ಯಾಣಕ್ಕೆ 20 ಪಂದ್ಯಗಳಲ್ಲಿ ಒಲಿದ 13ನೇ ಜಯ. ರೈಡರ್‌ ವಿಶಾಲ್‌ ಟೇಟೆ 15 ಅಂಕಗಳೊಂದಿಗೆ ಮಿಂಚಿ ದರು. ಈಗಾಗಲೇ ಕೂಟದಿಂದ ಹೊರ ಬಿದ್ದಿರುವ ಮುಂಬಾಕ್ಕೆ ಎದುರಾದ 13ನೇ ಸೋಲು ಇದಾಗಿದೆ.

ಗುಜರಾತ್‌ ಗೆಲುವು
ಇನ್ನೊಂದು ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ 36-29 ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ಇದು ಗುಜರಾತ್‌ಗೆ ಒಲಿದ 13ನೇ ಜಯ.

Advertisement

Udayavani is now on Telegram. Click here to join our channel and stay updated with the latest news.

Next