Advertisement

Pro Kabaddi: ಡೆಲ್ಲಿ ಪ್ಲೇ ಆಫ್ ಪ್ರವೇಶ

11:16 PM Dec 16, 2024 | Team Udayavani |

ಪುಣೆ: ದಬಾಂಗ್‌ ಡೆಲ್ಲಿ 2024ರ ಪ್ರೊ ಕಬಡ್ಡಿ ಪ್ಲೇ ಆಫ್ ಪ್ರವೇಶಿಸಿದ 2ನೇ ತಂಡವಾಗಿ ಮೂಡಿಬಂದಿದೆ. ಸೋಮವಾರದ ಮುಖಾಮುಖೀಯಲ್ಲಿ ಅದು ಬೆಂಗಾಲ್‌ ವಾರಿಯರ್ ತಂಡವನ್ನು 47-25 ಅಂತರದಿಂದ ಮಣಿಸಿ ತನ್ನ 11ನೇ ಗೆಲುವನ್ನು ಸಾಧಿಸಿತು. ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಹರಿಯಾಣ ಸ್ಟೀಲರ್.

Advertisement

ಡೆಲ್ಲಿಯ ರೈಡರ್‌ ಆಶು ಮಲಿಕ್‌ 17, ಡಿಫೆಂಡರ್‌ ಯೋಗೇಶ್‌ 9 ಅಂಕ ಗಳಿಸಿದರು.ದ್ವಿತೀಯ ಪಂದ್ಯದಲ್ಲಿ ಪಾಟ್ನಾ 37-32 ಅಂಕ ಗಳಿಂದ ಪುಣೇರಿ ತಂಡವನ್ನು ಮಣಿಸಿ ಪ್ಲೇ ಆಫ್ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next