Advertisement
ಸ್ವಲ್ಪ ಹೊತ್ತು ಅವರ ಕುಟುಂಬದ ಜತೆ ಕಳೆದ ಪ್ರಿಯಾಂಕಾ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಅನಂತರ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಪ್ರಸಕ್ತ ಲೋಕಸಭೆ ಚುನಾವಣೆಯು ಸಾಮಾನ್ಯ ಚುನಾವಣೆಯಲ್ಲ. ಸಂಕುಚಿತ ಮನ ಸ್ಥಿತಿಯ ಸಿದ್ಧಾಂತದಿಂದ ದೇಶವನ್ನು ರಕ್ಷಿಸಲೆಂದು ನೀವು ಹಕ್ಕು ಚಲಾಯಿಸ ಬೇಕು. ಕೇಂದ್ರದ ಎನ್ಡಿಎ ಸರಕಾರವು ಪ್ರಜಾಸತ್ತೆಯನ್ನು ದುರ್ಬಲಗೊಳಿ ಸುತ್ತಿದೆ ಮತ್ತು ಪ್ರತಿರೋಧವನ್ನು ಹತ್ತಿಕ್ಕುತ್ತಿದೆ ಎಂದೂ ಆರೋಪಿಸಿದ್ದಾರೆ.
Advertisement
ಪುಲ್ವಾಮಾ ಹುತಾತ್ಮರ ಮನೆಗೆ ಪ್ರಿಯಾಂಕಾ ವಾದ್ರಾ ಭೇಟಿ
12:29 AM Apr 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.