Advertisement
ಪ್ರಿಯಾಂಕಾರಿಗೆ ಮೊದಲಿಗೆ ಜ್ವರ ಇತ್ತು. ಪರೀಕ್ಷೆ ನಡೆಸಿದ ಬಳಿಕ ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಯಿತು. ಸದ್ಯ ಅವರು ಗುಣಮುಖ ರಾಗುತ್ತಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಿ.ಎಸ್. ರಾಣಾ ತಿಳಿಸಿದ್ದಾರೆ. ಈ ವರ್ಷ ದಿಲ್ಲಿಯಲ್ಲಿ 325 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಪ್ರಕರಣಗಳು ದುಪ್ಪಟ್ಟಾಗಿವೆ. Advertisement
ಪ್ರಿಯಾಂಕಾ ವಾದ್ರಾಗೆ ಡೆಂಗ್ಯೂ ಜ್ವರ; ಆಸ್ಪತ್ರೆಗೆ ದಾಖಲು
10:25 AM Aug 27, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.