Advertisement

ಪತಿಯತ್ತ ಎಸೆದ ಕಂಚುಕ ಎತ್ತಿಕೊಂಡು ಹೋದ ಪ್ರಿಯಾಂಕಾ ಚೋಪ್ರಾ !

09:31 AM Apr 04, 2019 | Vishnu Das |

ವಾಷಿಂಗ್ಟನ್‌ : ವಿಚ್ಛೇಧನದ ಕುರಿತಾಗಿನ ಸುದ್ದಿ ಬಂದ ಬೆನ್ನಲ್ಲೇ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತೆ ಸುದ್ದಿಯಾಗಿದ್ದಾರೆ. ಪತಿ ನಿಕ್‌ ಜೊನಾಸ್‌ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ವೇದಿಕೆಯತ್ತ ಎಸೆದ ಬ್ರಾವೊಂದನ್ನು ಎತ್ತಿಕೊಂಡು ಹೋಗಿರುವ ವಿಡಿಯೋ ಈಗ ವೈರಲ್‌ ಆಗಿದೆ.

Advertisement

ವೇದಿಕೆಯಲ್ಲಿದ್ದ ನಿಕ್‌ ಜೊನಾಸ್‌ರತ್ತ ಪ್ರೇಕ್ಷಕರ ಸಾಲಿನಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಬ್ರಾವೊಂದನ್ನು ತೂರಿದ್ದಾರೆ.

ಪತಿಯೊಂದಿಗೆ ಕಾರ್ಯಕ್ರಮ ಆನಂದಿಸುತ್ತಿದ್ದ ಪ್ರಿಯಾಂಕಾ ಚೋಪ್ರಾ ನಗುನಗುತ್ತಾ ಬ್ರಾವನ್ನು ಎತ್ತಿಕೊಂಡು ಹೋಗಿದ್ದಾರೆ. ತಮ್ಮ ಪತಿಯ ಅಭಿಮಾನಿಯ ಅಭಿಮಾನಕ್ಕೆ ಬೆರಗಾಗಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವರ್ಷ ಡಿಸೆಂಬರ್‌ 1 ರಂದು ಪ್ರಿಯಾಂಕಾ ಮತ್ತು ನಿಕ್‌ ಹೊಸ ಬಾಳಿಗೆ ಕಾಲಿರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next