Advertisement
ತ್ರಿವರ್ಣದ ದುಪ್ಪಟ್ಟಾ ಹೊದ್ದುಕೊಂಡ ಪ್ರಿಯಾಂಕಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ ತ್ರಿವರ್ಣದ ದುಪ್ಪಟ್ಟ ಹೊದ್ದುಕೊಂಡಿದ್ದಕ್ಕೆ ಪ್ರಿಯಾಂಕಾ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ., ಏತನ್ಮಧ್ಯೆ ಕೆಲವರು ಚೋಪ್ರಾಳ ನಡೆಯನ್ನು ಸಮರ್ಥಿಸಿಕೊಂಡಿದ್ದರು.
Advertisement
ತ್ರಿವರ್ಣ ದುಪ್ಪಟ್ಟಾ , ಪ್ರಿಯಾಂಕಾ ಚೋಪ್ರಾ ಕ್ಷಮೆಗೆ ಟ್ರೋಲ್ಸ್ ಪಟ್ಟು
12:22 PM Aug 17, 2017 | Sharanya Alva |
Advertisement
Udayavani is now on Telegram. Click here to join our channel and stay updated with the latest news.