Advertisement

ಅ.19 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಪೃಥ್ವಿ ಶಾ ನಾಯಕ

06:30 AM Dec 04, 2017 | Team Udayavani |

ಮುಂಬೈ: ಅಂದುಕೊಂಡಂತೆ ಭಾರತ 19 ವರ್ಷ ವಯೋಮಿತಿಯೊಳಗಿನ ವಿಶ್ವಕಪ್‌ ತಂಡಕ್ಕೆ ಮುಂಬೈ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ನಾಯಕರಾಗಿ ಆಯ್ಕೆಯಾಗಿದ್ದಾರೆ.

Advertisement

ಜ.13ರಿಂದ ನ್ಯೂಜಿಲೆಂಡ್‌ನ‌ಲ್ಲಿ ಕಿರಿಯರ ವಿಶ್ವಕಪ್‌ ನಡೆಯಲಿದೆ. ಪಂಜಾಬ್‌ನ ಶುಬ¾ನ್‌ ಗಿಲ್‌ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತ ಅ.19 ತಂಡ ಕಿರಿಯರ ವಿಶ್ವಕಪ್‌ ಕೂಟದಲ್ಲಿ ಕಳೆದ ಸಲ ರನ್ನರ್‌ಅಪ್‌ ಆಗಿತ್ತು. ರೇಸ್‌ನಲ್ಲಿ ಕರ್ನಾಟಕದ ಶ್ರೇಯಸ್‌ ಹಾಗೂ ಮನೋಜ್‌ ಇದ್ದರು. ಆದರೆ ಅಂತಿಮ ತಂಡದೊಳಗೆ ಸ್ಥಾನ ಪಡೆಯುವಲ್ಲಿ ಅವರು ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next