Advertisement
ಈವರೆಗೆ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಸೋದರ ಖಲೀದ್ ಬಿನ್ ಸಲ್ಮಾನ್ ರಾಯಭಾರಿಯಾಗಿದ್ದರು. ಖಲೀದ್‌ರನ್ನು ಈಗ ಉಪ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಲಾ ಗಿದೆ. ರಿಮಾ ತಂದೆ ಕೂಡ ಹಲವು ವರ್ಷಗಳವರೆಗೆ ಅಮೆರಿಕಕ್ಕೆ ರಾಯಭಾರಿ ಯಾಗಿದ್ದರು. ಸೌದಿಯಲ್ಲಿ ಇತ್ತೀಚೆಗೆ ಕಂಡುಬರು ತ್ತಿರುವ ಮಹಿಳಾ ಸಬಲೀಕರಣದ ಹಿಂದೆ ರಿಮಾ ಶ್ರಮವಿದೆ. ಕಶೋಗ್ಗಿ ಕೊಲೆ ನಂತರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌದಿ ವಿರುದ್ಧ ಎದ್ದ ಅಸಮಾಧಾನ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. Advertisement
ರಾಜಕುಮಾರಿಯೇ ರಾಯಭಾರಿ
12:30 AM Feb 25, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.