Advertisement

ಭಾರತೀಯರ ಒಗ್ಗಟ್ಟು ಭವಿಷ್ಯವನ್ನು ರಕ್ಷಿಸಲಿದೆ

09:39 AM Mar 31, 2020 | Hari Prasad |

ವಿವಿಧ ದೇಶಗಳಲ್ಲಿರುವ ಭಾರತದ ರಾಯಭಾರಿ ಕಚೇರಿಗಳ ಅಧಿಕಾರಿಗಳೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮಾತು ಕತೆ ನಡೆಸಿದ್ದಾರೆ. ಅಸಾಮಾನ್ಯ ಸಮಯದಲ್ಲಿ ಅಸಾಮಾನ್ಯ ಪರಿಹಾರಗಳ ಅಗತ್ಯವಿರುತ್ತದೆ. ಕೋವಿಡ್ 19 ವೈರಸ್ ಅನ್ನು ಎದುರಿಸಲು ಭಾರತವು ಆರಂಭಿಕ ಹಂತದಲ್ಲೇ ಕ್ರಮ ಕೈಗೊಂಡ ಕಾರಣ, ದೊಡ್ಡ ಮಟ್ಟದಲ್ಲಿ ವೈರಸ್‌ ವ್ಯಾಪಿಸುವುದನ್ನು ತಪ್ಪಿಸಿದ್ದೇವೆ ಎಂದು ಹೇಳಿದ್ದಾರೆ.

Advertisement

ಭಾರತೀಯರ ಒಗ್ಗಟ್ಟು ಮತ್ತು ಜಾಗೃತಪ್ರಜ್ಞೆಯು ದೇಶದ ಭವಿಷ್ಯವನ್ನು ಸಂರಕ್ಷಿಸುವಲ್ಲಿ ನೆರವಾಗಲಿದೆ ಎಂದೂ ಹೇಳಿದ್ದಾರೆ. ಇದೇ ವೇಳೆ, ಎಲ್ಲ ರಾಯಭಾರಿ ಕಚೇರಿಗಳು, ಕೋವಿಡ್ 19 ವೈರಸ್ ವಿರುದ್ಧದ ಹೋರಾಟಕ್ಕೆ ಸಂಶೋಧನೆಗಳು, ವೈಜ್ಞಾನಿಕ ಕ್ರಮ ಅನುಸರಿಸಬೇಕು ಎಂದೂ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next