Advertisement

“ಮೋದಿ’ಹೆಸರಿಡಲು ಮುಸ್ಲಿಂ ಮಹಿಳೆ ನಿರ್ಧಾರ

01:37 AM May 26, 2019 | Team Udayavani |

ಹೊಸದಿಲ್ಲಿ:ಭಾರತೀಯ ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಏರಿರುವ ಎತ್ತರ ಹಾಗೂ ಸಾಧನೆಗಳಿಂದ ಪ್ರಭಾವಿತರಾಗಿರುವ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಪರ್ಸಾಪುರ್‌ ಮಹರೂರ್‌ ಎಂಬ ಹಳ್ಳಿಯ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ನವಜಾತ ಗಂಡು ಮಗುವಿಗೆ ನರೇಂದ್ರ ದಾಮೋದರ್‌ದಾಸ್‌ ಮೋದಿ ಎಂದು ನಾಮಕರಣ ಮಾಡಲು ತೀರ್ಮಾನಿಸಿದ್ದಾರೆ.

Advertisement

ಮೈನಾಜ್‌ ಬೇಗಂ ಎಂಬ ಹೆಸರಿನ ಈ ಮಹಿಳೆಯ ನಿರ್ಧಾರ ಬದಲಾಯಿಸಲು ಪ್ರಯತ್ನಿಸಿ ವಿಫ‌ಲ ವಾಗಿರುವ ಅವರ ಕುಟುಂಬ ಸದ ಸ್ಯರು ಇದೀಗ ಅದೇ ಹೆಸರನ್ನು ನೊಂದಾ ವಣೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next