Advertisement
ಶ್ರವಣಬೆಳಗೊಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿರುವುದಲ್ಲದೆ ಕೇಂದ್ರ ಸರ್ಕಾರವೂ ಸಾಕಷ್ಟು ಅನುದಾನ ನೀಡಲು ಮುಂದಾಗುತ್ತಿದೆ. ಹಾಗಾಗಿ ಪ್ರಧಾನಿ ಮೋದಿ ಅವರನ್ನು ಶ್ರೀಕ್ಷೇತ್ರಕ್ಕೆ ಕರೆಸಲು ಪತ್ರವ್ಯವಹಾರ ಮಾಡಲಾಗಿದೆ ಎಂದರು.
ಸಹಕಾರದಿಂದ ಸಾಕಷ್ಟು ಲಾಭವಾಗಿದೆ ಎಂದರು.
Related Articles
Advertisement
ಶಾಸಕರ ಕಾರ್ಯಕ್ಕೆ ಶ್ಲಾಘನೆ : ಜಿಲ್ಲಾ ಮಂತ್ರಿ ಕೆ. ಗೋಪಾಲಯ್ಯ ಅವರು ಸೌಮ್ಯ ಸ್ವಭಾವದವರಾಗಿರುವುದರಿಂದ ಹಾಸನ ಹಾಗೂ ಮಂಡ್ಯ ಎರಡು ಜಿಲ್ಲೆಯ ಜವಾಬ್ದಾರಿಯನ್ನು ಸಿಎಂ ಬೊಮ್ಮಾಯಿ ಅವರೇವಹಿಸಿದ್ದಾರೆ. ಇವರ ಸಹಕಾರದಿಂದ ಜಿಲ್ಲಾ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರವಾಗುತ್ತಿದೆ ಶಾಸಕ ಬಾಲಕೃಷ್ಣ ಶ್ಲಾ ಸಿದರು. ರಿಂಗ್ ರಸ್ತೆಗೆ ಬೇಡಿಕೆ: ಶ್ರವಣಬೆಳಗೊಳಕ್ಕೆ ರಿಂಗ್ ರಸ್ತೆ ಅಗತ್ಯವಿದೆ. ಸರ್ಕಾರದ ಗಮನಕ್ಕೆ ತಂದು ರಸ್ತೆ ನಿರ್ಮಾಣ ಮಾಡಿದರೆ, ಶ್ರವಣಬೆಳಗೊಳ ವೇಗವಾಗಿ ಅಭಿವೃದ್ಧಿ ಹೊಂದಲಿದೆ. ಯುಜಿಡಿಗೆ ಅಗತ್ಯ
ಇರುವುದರಿಂದ ದಯಮಾಡಿ ಕೊಳಚೆ ಮಂಡಳಿ ಮೂಲಕ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಶ್ರವಣಬೆಳಗೊಳ ಗ್ರಾಪಂ ಅಧ್ಯಕ್ಷೆ ಅನುರಾದ, ಸದಸ್ಯೆ ಸಂಜಿತಾ, ಜುಟ್ಟನಹಳ್ಳಿ ಗ್ರಾಪಂ ಅಧ್ಯಕ್ಷ ನಿಖೀಲ್, ಜಿಪಂ ಸಿಇಒ ಕಾಂತರಾಜು, ಎಸಿ ಜಗದೀಶ್ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಬಾಹುಬಲಿ ವಿದ್ಯಾಪೀಠದ ಕಾರ್ಯಾಧ್ಯಕ್ಷ ವಿದ್ಯಾಧರ್, ಸದಸ್ಯ ಅಶೋಕ್ ಕುಮಾರ್, ದಿಗಂಬರ ಜೈನ ಸಮಾಜದ ಅಧ್ಯಕ್ಷ ಪದ್ಮಕುಮಾರ್, ಎಸ್‌ಡಿಜೆಎಂಐಎಂಸಿ ಟ್ರಸ್ಟ್‌ನ ಸದಸ್ಯ ದೇವೇಂದ್ರ ಕುಮಾರ್, ವಿನೋದ್ ದೊಡ್ಡಣ್ಣನವರ್, ವಿನೋದ್ ಬಾಕ್ಲಿವಾಲ್ ಮೊದಲಾದವರಿದ್ದರು. ಇದನ್ನೂ ಓದಿ : ಶಾಂತಿ ಕದಡಿದವರಿಗೆ ನೋಟಿಸ್ ನೀಡಿಲ್ಲ : ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಆಕ್ರೋಶ