Advertisement

Condoles; ಸುದೀಪ್‌ ತಾಯಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಪತ್ರ

01:16 AM Oct 29, 2024 | Team Udayavani |

ಬೆಂಗಳೂರು: ಚಿತ್ರ ನಟ ಸುದೀಪ್‌ ತಾಯಿ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುದೀಪ್‌ಗೆ ಸಂತಾಪ ಪತ್ರ ಕಳಿಸಿದ್ದಾರೆ.

Advertisement

ತಾಯಿಯನ್ನು ಕಳೆದು ಕೊಂಡಾಗ ಬದುಕು ಶೂನ್ಯವೆನಿಸುತ್ತದೆ. ಮಾತೃ ಹೃದಯಕ್ಕೆ ಜಗತ್ತಿನಲ್ಲಿ ಸರಿಸಾಟಿ ಯಾವುದೂ ಇಲ್ಲ. ತಮ್ಮ ತಾಯಿಯ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸುವೆ’ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಪ್ರಧಾನಿಗೆ ಸುದೀಪ್‌ ಕೃತಜ್ಞತೆ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next