Advertisement
ತಾಯಿಯನ್ನು ಕಳೆದು ಕೊಂಡಾಗ ಬದುಕು ಶೂನ್ಯವೆನಿಸುತ್ತದೆ. ಮಾತೃ ಹೃದಯಕ್ಕೆ ಜಗತ್ತಿನಲ್ಲಿ ಸರಿಸಾಟಿ ಯಾವುದೂ ಇಲ್ಲ. ತಮ್ಮ ತಾಯಿಯ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸುವೆ’ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಪ್ರಧಾನಿಗೆ ಸುದೀಪ್ ಕೃತಜ್ಞತೆ ಅರ್ಪಿಸಿದ್ದಾರೆ. Advertisement
Condoles; ಸುದೀಪ್ ತಾಯಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಪತ್ರ
01:16 AM Oct 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.