Advertisement
ಸಾರ್ವಜನಿಕ ಶಿಕ್ಷಣ ಇಲಾಖೆ ಕಾಲ-ಕಾಲಕ್ಕೆ ನೀಡಿದ್ದ ಕಟ್ಟು ನಿಟ್ಟಿನ ಸುತ್ತೋಲೆಗಳನ್ನು 1-5ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಬೋಧಿಸುವ 13 ಶಾಲೆಗಳು ಉಲ್ಲಂಘಿ ಸಿದ್ದವು. ಸುತ್ತೋಲೆಗಳನ್ನು ಉಲ್ಲಂಘಿ ಸಿದ್ದ ಜಿಲ್ಲೆಯ 13 ಶಾಲೆಗಳ ನೋಂದಣಿ ಅನುಮತಿ ರದ್ದುಪಡಿಸಿ ಶಿಕ್ಷಣ ಇಲಾಖೆ 2017ರ ಜನವರಿ 9ರಂದು ಆದೇಶ ಹೊರಡಿಸಿತ್ತು.
Advertisement
ಶಿಕ್ಷಣ ಇಲಾಖೆ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
01:28 PM Mar 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.