Advertisement

ಲಕ್ಷ್ಮೇಶ್ವರ : 13 ಗ್ರಾಪಂಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

09:14 PM Feb 02, 2021 | Team Udayavani |

ಲಕ್ಷ್ಮೇಶ್ವರ : ತಾಲೂಕಿನ 13 ಗ್ರಾಪಂಗೆ ಸೋಮವಾರ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಜಾತಿ ಪ್ರಮಾಣಪತ್ರದ ಗೊಂದಲದಿಂದ ಬಾಲೆಹೊಸೂರ ಗ್ರಾಪಂ ಚುನಾವಣೆ ಮುಂದೂಡಿತು. ಉಳಿದ 12 ಗ್ರಾಪಂಗಳಲ್ಲಿ ಕೆಲವಕ್ಕೆ ಅವಿರೋಧ, ಕೆಲವಕ್ಕೆ ಹೊಂದಾಣಿಕೆ ಮತ್ತಷ್ಟಕ್ಕೆ ತುರುಸಿನ ಚುನಾವಣೆ ನಡೆದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು.

Advertisement

ನೂತನ ಅಧ್ಯಕ್ಷ -ಉಪಾಧ್ಯಕ್ಷರು:

ಗೊಜನೂರ: ಅಧ್ಯಕ್ಷರಾಗಿ ನೀಲವ್ವ ಪಾಟೀಲ, ಉಪಾಧ್ಯಕ್ಷರಾಗಿ ಸುಶೀಲವ್ವ ತಳವಾರ.

ಅಡರಕಟ್ಟಿ: ಅಧ್ಯಕ್ಷರಾಗಿ ನಿಂಗಪ್ಪ ಪ್ಯಾಟಿ, ಉಪಾಧ್ಯಕ್ಷರಾಗಿ ಪವಿತ್ರಾ ಗಡೆಪ್ಪನವರ.

ಸೂರಣಗಿ: ಅಧ್ಯಕ್ಷರಾಗಿ ಶೇಖವ್ವ ದೊಡ್ಡಗಣ್ಣವರ,  ಉಪಾಧ್ಯಕ್ಷರಾಗಿ ಶಂಕ್ರಪ್ಪ ಶೀರನಹಳ್ಳಿ.

Advertisement

ಯಳವತ್ತಿ: ಅಧ್ಯಕ್ಷರಾಗಿ ಹುಲಗೆವ್ವ ಭಜಂತ್ರಿ, ಉಪಾಧ್ಯಕ್ಷರಾಗಿ ವಿಜಯಕುಮಾರ ಹೊಸಕೆರೆ.

ದೊಡ್ಡೂರು: ಅಧ್ಯಕ್ಷರಾಗಿ ನೀಲವ್ವ ಕಟಗಿ, ಉಪಾಧ್ಯಕ್ಷರಾಗಿ ಚಂದ್ರಶೇಖರ ಈಳಿಗೇರ.

ಮಾಡಳ್ಳಿ: ಅಧ್ಯಕ್ಷರಾಗಿ ಬೀಬಿಜಾನ್‌ ನದಾಫ್‌, ಉಪಾಧ್ಯಕ್ಷರಾಗಿ ಕಸ್ತೂರೆವ್ವ ಮ್ಯಾಗೇರಿ.

ಪುಟಗಾಂವ್‌ ಬಡ್ನಿ: ಅಧ್ಯಕ್ಷರಾಗಿ ಅಶೋಕ ಮರಿಹೊಳಲಣ್ಣವರ, ಉಪಾಧ್ಯಕ್ಷರಾಗಿ ಶಾಂತವ್ವ ಬಟಗುರ್ಕಿ.

ಹುಲ್ಲೂರು: ಅಧ್ಯಕ್ಷರಾಗಿ ಶಿವಪ್ಪ ಬಸಾಪುರ, ಉಪಾಧ್ಯಕ್ಷರಾಗಿ ಮರಿಯವ್ವ ಹರಿಜನ.

ಆದರಹಳ್ಳಿ: ಅಧ್ಯಕ್ಷರಾಗಿ ಹೊನ್ನಪ್ಪ ವಡ್ಡರ, ಉಪಾಧ್ಯಕ್ಷರಾಗಿ ತಿಪ್ಪವ್ವ ಲಮಾಣಿ.

ರಾಮಗಿರಿ: ಅಧ್ಯಕ್ಷರಾಗಿ ಅಶೋಕ ಕಾಳಿ, ಉಪಾಧ್ಯಕ್ಷರಾಗಿ ಅಡಿವೆಕ್ಕ ಬೆಟಗೇರಿ.

ಗೋವನಾಳ: ಅಧ್ಯಕ್ಷರಾಗಿ ಸುಶೀಲವ್ವ ಮರಿಲಿಂಗನಗೌಡ್ರ, ಉಪಾಧ್ಯಕ್ಷರಾಗಿ ಸುಧಾ ಮಾದರ.

ಶಿಗ್ಲಿ: ಅಧ್ಯಕ್ಷರಾಗಿ ಅಶೋಕಯ್ಯ ಮುಳಗುಂದಮಠ, ಉಪಾಧ್ಯಕ್ಷರಾಗಿ ಯಲ್ಲಪ್ಪ ತಳವಾರ ಆಯ್ಕೆಯಾದರು.

ಇದನ್ನೂ ಓದಿ :ಕೋರೆಯಂತಹ ರಾಜಕಾರಣಿಗಳು ಇರುವಾಗ ಬೆಳಗಾವಿ ಅಲುಗಾಡಿಸಲು ಮಹಾರಾಷ್ಟ್ರಕ್ಕೆ ಸಾಧ್ಯವೇ ?

ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಘೋಷಣೆಯಾಗುತ್ತಿದ್ದಂತೆಯೇ ಆಯಾ ಗ್ರಾಪಂ ಮುಂದೆ ಬೆಂಬಲಿಗರು,ಅಭಿಮಾನಿಗಳು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು

Advertisement

Udayavani is now on Telegram. Click here to join our channel and stay updated with the latest news.

Next