Advertisement
‘ಬನ್ನಿ ನಮಗಾಗಿ ದೇಶದ ಜನರಿಗಾಗಿ, ಕೋವಿಡ್ ವೈರಸ್ ಹೊಡೆದೋಡಿಸಲು ಹಗಲಿರುಳೆನ್ನದೆ ಶ್ರಮವಹಿಸುತ್ತಿರುವ ಪೊಲೀಸ್ ಸಿಬಂದಿ, ಸೈನಿಕರು ಹಾಗೂ ಆರೋಗ್ಯ ಸಿಬಂದಿ ಸಾಹಸಕ್ಕೆ ಕೃತಜ್ಞತೆ ಸಲ್ಲಿಸೋಣ, ದಿಗ್ಬಂಧನದ ಸಮಯದಲ್ಲಿ ಪೊಲೀಸರ ಸಂವೇದನಾಶೀಲತೆ, ಕರ್ತವ್ಯನಿಷ್ಠೆಯ ಪರಿಚಯವಾಗುತ್ತಿದೆ, ಮತ್ತೂಂದು ಕಡೆ ನಮ್ಮ ಸೈನಿಕರು ಗಡಿಯಲ್ಲೂ ಭಯೋತ್ಪಾದನೆಯ ವಿರುದ್ಧವೂ ಹೋರಾಟ ನಡೆಸುತ್ತಿದ್ದಾರೆ, ಅವರೆಲ್ಲರ ಶ್ರಮವನ್ನು ಶ್ಲಾಘಿಸಬೇಕಿದೆ’ ಎಂದು ಟ್ವಿಟ್ ಮಾಡಿದ್ದಾರೆ.
Advertisement
ಆರೋಗ್ಯ ಕಾರ್ಯಕರ್ತರಿಗೆ ರಾಷ್ಟ್ರಪತಿ ಕೋವಿಂದ್ ಶ್ಲಾಘನೆ
05:22 PM Apr 21, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.