Advertisement
ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಣಬ್ ಮುಖರ್ಜಿ ಅವರ ಅಧಿಕಾರದ ಅವಧಿ ಜುಲೈ 24ರಂದು ಅಂತ್ಯವಾಗಲಿದೆ ಎಂದರು. ಜೂನ್ 14ರಂದು ಚುನಾವಣೆಗೆ ಅಧಿಸೂಚನೆ ಪ್ರಕಟ.
ನಾಮಪತ್ರ ಹಿಂಪಡೆಯಲು ಜುಲೈ 1 ಕೊನೆಯ ದಿನಾಂಕ
ಜುಲೈ 20ರಂದು ಚುನಾವಣೆ