Advertisement
ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ಯಾಗಬೇಕೆಂದು ಒಂದು ವರ್ಷದ ಹಿಂದೆಯೇ ಕೇಂದ್ರ ಗೃಹ ಇಲಾಖೆ ಶಿಫಾರಸು ಸಿದ್ಧಗೊಳಿಸಿ ಕೇಂದ್ರ ಸಂಪುಟ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಆ ಶಿಫಾರಸು ಅಂಗೀಕಾರಗೊಂಡರೆ, ರಾಷ್ಟ್ರಪತಿ ವೇತನ ಪ್ರತಿ ತಿಂಗಳಿಗೆ 5 ಲಕ್ಷ ರೂ., ಉಪ ರಾಷ್ಟ್ರಪತಿ 3.5 ಲಕ್ಷ ರೂ. ಮತ್ತು ರಾಜ್ಯಪಾಲರ ವೇತನ 3 ಲಕ್ಷ ರೂ.ಗೆ ಏರಿಕೆಯಾಗಲಿದೆ. 2008ರಲ್ಲಿ ಕೊನೆಯ ಬಾರಿಗೆ ಅವರ ವೇತನ ಹೆಚ್ಚಿಸಲಾಗಿತ್ತು. Advertisement
ರಾಷ್ಟ್ರಪತಿ, ಉಪರಾಷ್ಟ್ರಪತಿಗಳಿಗೆ ಈಗಲೂ ವೇತನ ಕಡಿಮೆ!
09:48 AM Nov 20, 2017 | |
Advertisement
Udayavani is now on Telegram. Click here to join our channel and stay updated with the latest news.