Advertisement
ಅಂದರೆ,4.99 ಲಕ್ಷ ರೂ.ಗೆ (ಎಕ್ಸ್ ಶೋರೂಂ) ಈ ಕಾರಿನ ದರ ಆರಂಭವಾಗಲಿದೆ. ಮಾರುತಿ ವಿಟಾರಾ ಬ್ರಿಝಾ, ಟೋಯೋಟಾ ಅರ್ಬನ್ ಕ್ರೂಸರ್, ಹುಂಡೈ ವೆನ್ಯು, ಕಿಯಾ ಸೋನೆಟ್ , ಟಾಟಾ ನಿಕ್ಸಾನ್, ಮಹೀಂದ್ರಾ ಎಕ್ಸ್ ಯು ವಿ300, ಫೋರ್ಡ್ ಎಕೋ ನ್ಪೋರ್ಟ್ ಕಾರುಗಳಿಗೆ ನಿಸಾನ್ ಮ್ಯಾಗ್ನೆçಟ್ ಪೈಪೋಟಿನೀಡುತ್ತಿದೆ. ಅಂದಹಾಗೆ, ಇದು ಉದ್ಘಾಟನಾ ಸಂದರ್ಭದ ವಿಶೇಷ ಬೆಲೆಯಾಗಿದ್ದು ಜ.1ರಿಂದ ಬೆಲೆ ಹೆಚ್ಚಾಗಲಿದೆ.
ಮೆಂಟ್ , ಚಾಲಕನಿಗೆ7 ಇಂಚಿನ ಡಿಜಿಟಲ್ ಡಿಸ್‌ಪ್ಲೇ ಈ ಕಾರಿನ ವಿಶೇಷ. ಹಾಗೆಯೇ, ವೈರ್‌ಲೆಸ್ ಚಾರ್ಜರ್, ಆರ್ಮ್ ರೆಸ್ಟ್ ಕೂಡ ಇದೆ. ಜತೆಗೆ12 ವೋಲ್ಟ್ ನ
ಯುಎಸ್‌ಬಿ ಚಾರ್ಜರ್ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಲಗೇಜ್ ವಿಚಾರದಲ್ಲೂ ಹೆಚ್ಚಿನ ಜಾಗ ನೀಡಲಾಗಿದೆ.336 ಲೀ. ಬೂಟ್ ಸ್ಪೇಸ್‌ಕೊಡಲಾಗಿದೆ. ಇನ್ಫೋಟೈನ್‌ಮೆಂಟ್‌ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ಕಾರ್ ಪ್ಲೇ ನೀಡಲಾಗಿದೆ. ಎಂಜಿನ್ ವಿಚಾರಕ್ಕೆ ಬಂದರೆ,1.0 ಲೀ. ಬಿ4ಡಿ ಪೆಟ್ರೋಲ್ ಎಂಟಿ,1.0 ಲೀ. ಎಚ್‌ಆರ್‌ಓ ಟರ್ಬೋ ಪೆಟ್ರೋಲ್ ಎಂಟಿ ಮತ್ತು1.0 ಲೀ. ಎಚ್ ಆರ್‌ಓ ಟರ್ಬೋ ಪೆಟ್ರೋಲ್ ಸಿವಿಟಿ ವರ್ಷನ್‌ನಲ್ಲಿ ಸಿಗಲಿದೆ. ಅಂದಹಾಗೆ, ನಿಸಾನ್‌ಕಂಪನಿ ಕಡೆಯಿಂದ ಇದೇ ಮೊದಲ ಬಾರಿಗೆ ವರ್ಚುವಲ್ ಟೆಸ್ಟ್ ಡ್ರೈವ್‌ಗೂ ಅವಕಾಶ ನೀಡಲಾಗಿದೆ. ಗ್ರಾಹಕರು ತಮ್ಮ ವೈಯಕ್ತಿಕ ಡಿವೈಸ್ ಮೂಲಕ ನಿಸಾನ್ ಮ್ಯಾಗ್ನೆಟ್‌ಕಾರಿನ ಅನುಭವ ಪಡೆದುಕೊಳ್ಳಬಹುದಾಗಿದೆ.