Advertisement
ಮುಂಬೈ ಫೈನಲ್‌ನಿಂದ ಹೊರಕ್ಕೆ ಹೋಗಿರುವುದರಿಂದ ನನಗೆ ತುಂಬಾ ಖುಷಿ ಆಗುತ್ತಿದೆ. ನಿಜಕ್ಕೂ ಸಂತೋಷವಿದು ಎಂದು ಪ್ರೀತಿ ಪಂಜಾಬ್-ಚೆನ್ನೈ ನಡುವಿನ ಪಂದ್ಯದ ವೇಳೆ ವಿವಿಐಪಿ ಗ್ಯಾಲರಿಯಲ್ಲಿ ನಿಂತು ಸಹವರ್ತಿ ಹೇಳಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೀತಿ ಜಿಂಟಾ ಮಾತುಗಳು ವಿವಾದಕ್ಕೂ ಕಾರಣವಾಗಿದೆ. ಸದ್ಯ ಪ್ರೀತಿಯ ಪಂಜಾಬ್ ಪಡೆ ಕೂಡ ಪ್ಲೇಆಫ್ನಿಂದ ಹೊರಕ್ಕೆ ಬಿದ್ದಿರುವುದು ವಿಪರ್ಯಾಸವೇ ಸರಿ. Advertisement
ಮುಂಬೈ ಸೋತಿದ್ದಕ್ಕೆ ಪ್ರೀತಿ ಜಿಂಟಾ ಫುಲ್ ಖುಷ್
06:10 AM May 22, 2018 | |
Advertisement
Udayavani is now on Telegram. Click here to join our channel and stay updated with the latest news.