Advertisement
15ರ ಹರೆಯದ ಅವರು ಹಾಲಿ ಇದ್ದ ದಾಖಲೆ (75 ಕೆ.ಜಿ.)ಗಿಂತ ಒಂದು ಕೆ.ಜಿ. ಹೆಚ್ಚಿನ ಭಾರ ಎತ್ತಿ ವಿಶ್ವದಾಖಲೆ ನಿರ್ಮಿಸಿದರು. ಸ್ನ್ಯಾಚ್ನಲ್ಲಿ 57 ಕೆ.ಜಿ. ಎತ್ತಿದ ಅವರು ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 76 ಕೆ.ಜಿ. ಸಹಿತ ಒಟ್ಟು 133 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದರು. ಭಾರತದವರೇ ಆದ ಜ್ಯೋಶ್ನಾ ಸಬರ್ ಒಟ್ಟಾರೆ 125 (56+69) ಕೆ.ಜಿ.ಭಾರ ಎತ್ತಿ ಬೆಳ್ಳಿ ಪಡೆದರು. ಟಿರ್ಕಿಯ ಫಾತ್ಮಾ ಕೊಲ್ಕಾಕ್ ಕಂಜು ಜಯಿಸಿದರು. Advertisement
Preetismita Bhoi: ಕ್ಲೀನ್ ಆ್ಯಂಡ್ ಜರ್ಕ್: ಪ್ರೀತಿಸ್ಮಿತಾಗೆ ವಿಶ್ವ ದಾಖಲೆಯ ಚಿನ್ನ
10:22 PM May 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.