Advertisement

ಹಳೆಯಂಗಡಿ : ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ

11:05 AM May 13, 2021 | Team Udayavani |

ಹಳೆಯಂಗಡಿ : ದೇಶದೆಲ್ಲೆಡೆ ಇಂದು ಈದುಲ್ ಫಿತ್ರ್ ಹಬ್ಬದ ವಾತಾವರಣ ಇದ್ದು ಸಂಭ್ರಮ ಸಡಗರ ನೆಲೆಸಬೇಕಾದ ದಿನವಾದರೂ ಇಂದಿನ ಕೋವಿಡ್ -19 ಮಹಾಮಾರಿಯ ಆಕ್ರಮಣದಿಂದ ಮುಸ್ಲಿಂ ಬಾಂಧವರು ಮಸೀದಿಗೆ ತೆರಳದೆ, ತಮ್ಮ ತಮ್ಮ ಮನೆಯಲ್ಲಿಯೇ  ಮನೆ ಮಂದಿ ತಮ್ಮ ಕುಟುಂಬದವರ ಜೊತೆಗೂಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Advertisement

ಇದನ್ನೂ ಓದಿ:ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ

ಹಳೆಯಂಗಡಿಯ ಇಂದಿರಾನಗರದ  ಮುಬಾರಕ್ ಮಂಝಿಲ್ ಮನೆಯಲ್ಲಿ ನಡೆಸಿದ ವಿಶೇಷ ಪ್ರಾರ್ಥನೆಯಂತೆ ಅನೇಕರ ಮನೆಯಲ್ಲಿ ಹಬ್ಬದ ಸಂಭ್ರಮವನ್ನು ಸೀಮಿತ ಚೌಕಟ್ಟಿನಲ್ಲಿಯೇ ಆಚರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next