Advertisement

ಕಿನ್ನಿಮೂಲ್ಕಿ: ಪ್ರಥಮ್‌ ನಕ್ಷತ್ರ ಬುಕ್ಕಿಂಗ್‌ಆರಂಭ

12:47 PM Jan 16, 2019 | Harsha Rao |

ಉಡುಪಿ: ಎಸ್‌.ಎಸ್‌. ಪ್ರಾಪರ್ಟೀಸ್‌ ಪ್ರೈ.ಲಿ. ಕಿನ್ನಿಮೂಲ್ಕಿ ಮುಖ್ಯ ರಸ್ತೆಯಲ್ಲಿ ನಿರ್ಮಿಸುತ್ತಿರುವ ಪ್ರೀಮಿಯಂ ದರ್ಜೆಯ, ಅತ್ಯಾಕರ್ಷಕ ವಿನ್ಯಾಸದ ‘ಪ್ರಥಮ್‌ ನಕ್ಷತ್ರ’ ವಸತಿ ಸಮುಚ್ಚಯದ ತಳ ಅಂತಸ್ತು ಪೂರ್ಣಗೊಂಡಿದ್ದು, ಬುಕ್ಕಿಂಗ್‌ ಆರಂಭಗೊಂಡಿದೆ.

Advertisement

ಉತ್ಕೃಷ್ಟ ಗುಣಮಟ್ಟ, ಶ್ರೇಷ್ಠ ದರ್ಜೆಯ ಸೌಲಭ್ಯ ಗಳೊಂದಿಗೆ ನಿರ್ಮಾಣಗೊಳ್ಳುತ್ತಿರುವ ಈ ಸಮುಚ್ಚಯವು ಎಕ್ಸ್‌ಕ್ಲ್ಯೂಸಿವ್‌ ಪ್ರೀಮಿಯಂ ಕ್ಲಾಸ್‌ 3 ಬಿಎಚ್ಕೆ ಅಪಾರ್ಟ್‌ ಮೆಂಟ್ಸ್‌ ಆಗಿದೆ. ಮಕ್ಕಳು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರು ಸಂತೃಪ್ತ ಜೀವನ ನಡೆಸಲು ಅನುಕೂಲತೆಗಳನ್ನು ಒಳಗೊಂಡಿದೆ.

ರೇರಾ ಕಾಯಿದೆಯಡಿ ನೋಂದಣಿಗೊಂಡಿದ್ದು, ಎಸ್‌.ಎಸ್‌.ಪ್ರಾಪರ್ಟೀಸ್‌ ಗ್ರಾಹಕರ ವಿಶ್ವಾಸ ಗಳಿಸಿದೆ. ಪ್ರಥಮ್‌ ನಕ್ಷತ್ರ ವಸತಿ ಸಮುಚ್ಚಯವು ಉಡುಪಿಯ ಪ್ರತಿಷ್ಠಿತ ಯೋಜನೆಯಾಗಿದ್ದು ಉತ್ತಮ ದರ್ಜೆಯ ಅಪಾರ್ಟ್‌ಮೆಂಟ್ ಬಯಸುವ ಗ್ರಾಹಕರ ಬೇಡಿಕೆ ಈಡೇರಿಸಲಿದೆ. ಬುಕ್ಕಿಂಗ್‌ ಮತ್ತು ಹೆಚ್ಚಿನ ಮಾಹಿತಿಗಾಗಿ ಇಮೇಲ್‌: ssproperties_manipal@yahoo.co.in ಅಥವಾ ವೆಬ್‌ಸೈಟ್: www.ssproperties.in ಸಂಪರ್ಕಿಸಬಹುದೆಂದು ಪ್ರವರ್ತಕರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next