Advertisement

ಪ್ರಣವ್‌ ಹೊಳ್ಳ ಅವರಿಗೆ ಪ್ರಥಮ ರ್‍ಯಾಂಕ್‌

10:34 AM Jun 03, 2019 | Hari Prasad |

ಕಾಸರಗೋಡು: ಅಹಮದಾಬಾದ್ ನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಡಿಸೈನ್‌ ಸಂಸ್ಥೆಯು ವೃತ್ತಿಪರ ವಿನ್ಯಾಸ ಶಿಕ್ಷಣಕ್ಕಾಗಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಕೊಚ್ಚಿಯ ಪ್ರಣವ್‌ ಹೊಳ್ಳ ಅವರು ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

Advertisement

ಅವರು ಕೊಚ್ಚಿಯ ಸಿಂಥಿಯಾ ಇಂಡಸ್ಟ್ರೀಸ್‌ನ ಸಿಇಒ ಕಾಸರಗೋಡು ಮೂಲದ ಪ್ರವೀಣ ವೆಂಕಟರಮಣನ್‌ ಮತ್ತು ಚಾರ್ಟರ್ಡ್‌ ಅಕೌಂಟೆಂಟ್‌ ದೀಪಾ ಪ್ರವೀಣ್‌ ದಂಪತಿಯ ಪುತ್ರ.

Advertisement

Udayavani is now on Telegram. Click here to join our channel and stay updated with the latest news.

Next