Advertisement

ಸ್ಕಾಲರ್‌ಶಿಪ್‌ ಬೇಡ: ಎಂಸಿಎಗೆ ವಿಶ್ವ ದಾಖಲೆ ವೀರ ಪ್ರಣವ್‌ ಪತ್ರ

06:50 AM Nov 09, 2017 | Team Udayavani |

ಮುಂಬೈ: ಕಳೆದ ವರ್ಷ ಅಂತರ್‌ ಶಾಲಾ ಕ್ರಿಕೆಟ್‌ ಕೂಟದಲ್ಲಿ 1009 ರನ್‌ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಪ್ರಣವ್‌ ಧನವಾಡೆ ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ)ಗೆ ಪತ್ರ ಬರೆದು ಸ್ಕಾಲರ್‌ಶಿಪ್‌ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಅವರಿಗೆ ಎಂಸಿಎ ತಿಂಗಳಿಗೆ 10 ಸಾವಿರ ಪ್ರೋತ್ಸಾಹ ಧನ ನೀಡುತ್ತಿತ್ತು. ಇತ್ತೀಚೆಗೆ ಅವರಿಂದ ಉತ್ತಮ  ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next