Advertisement
ಶಸ್ತ್ರಚಿಕಿತ್ಸೆ ನಡೆಸುವ ಮುನ್ನ ಚಟರ್ಜಿ ಅವರನ್ನು ದೆಹಲಿ ಆಸ್ಪತ್ರೆಯ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು ಎಂದು ವರದಿ ಹೇಳಿದೆ. ಇಂದು ಬೆಳಗ್ಗೆ (ಆಗಸ್ಟ್ 10, 2020) ಟ್ವೀಟ್ ಮಾಡಿರುವ ಅವರು, ತನ್ನ ಜತೆ ಕಳೆದ ವಾರ ಯಾರೆಲ್ಲಾ ಸಂಪರ್ಕಕ್ಕೆ ಬಂದಿದ್ದಾರೆ. ಎಲ್ಲರೂ ಹಣವಂತರೇ ಇದ್ದರಾ? ನಮ್ಮ ಜಾಗ್ರತೆಯಲ್ಲಿ ನಾವು ಇರಬೇಕು ಎಂದು ಹೇಳಿದರು.
Advertisement
ಕೋವಿಡ್ 19 ಸೋಂಕು ಪಾಸಿಟಿವ್ ಬೆನ್ನಲ್ಲೇ ಪ್ರಣಬ್ ಮುಖರ್ಜಿಗೆ ಮೆದುಳು ಸರ್ಜರಿ: ವರದಿ
10:57 PM Aug 10, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.