Advertisement

ಗ್ರಾ. ಪಂ. ಚುನಾವಣೆ: ಬರಿಗಾಲಿನಲ್ಲಿ ಒಬ್ಬಂಟಿಯಾಗಿ ಮತಯಾಚನೆ ಮಾಡಿದ್ದ ನವೀನ್ ಗೆ ಗೆಲುವು

09:38 PM Dec 30, 2020 | Team Udayavani |

ಚಿಕ್ಕಮಗಳೂರು: ದೇವರಿಗೆ ಹರಕೆ ಹೊತ್ತು ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಡಾಡಿ ಒಬ್ಬಂಟಿಯಾಗಿ ಮತಯಾಚನೆ ಮಾಡಿದ್ದ ನವೀನ್ ಹಾವಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

Advertisement

ನಿಡುವಾಳೆ ಗ್ರಾಮ ಪಂಚಾಯತ್ ನಿಂದ ಕಣಕ್ಕಿಳಿದಿದ್ದ ಅವರು ಚಪ್ಪಲಿಯ ಗುರುತನ್ನೇ ಆಯ್ಕೆ ಮಾಡಿಕೊಂಡಿದ್ದರು. ನವೀನ್ ಚುನಾವಣೆ ನಿಲ್ಲೋ‌ ಮುನ್ನವೇ ಚಪ್ಪಲಿ ಹಾಕೋದನ್ನು ನಿಲ್ಲಿಸಿ ಬರಿಗಾಲಿನಲ್ಲಿ ಚುನಾವಣೆ ಪ್ರಚಾರ ಮಾಡಿದ್ದರು. ನವೀನ್ ಹಾವಳಿ ಬ್ಯಾಲೆಟ್ ಪೇಪರ್ ಹೊರತು ಪಡಿಸಿ ಬೇರೆ ಯಾವುದೇ ಖರ್ಚು ಮಾಡದೇ ಚುನಾವಣೆಯಲ್ಲಿ ಸ್ಪರ್ದಿಸಿ ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next