Advertisement

ವಿವಿಧೆಡೆ ವಿದ್ಯುತ್‌ ನಿಲುಗಡೆ

02:40 AM Jul 08, 2017 | Karthik A |

ಮಂಗಳೂರು: ವಿವಿಧೆಡೆಯ ವಿದ್ಯುತ್‌ ಉಪಕೇಂದ್ರಗಳಿಂದ ಹೊರಡುವ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿಗಳಿರುವುದರಿಂದ ಹಲವು ಪ್ರದೇಶಗಳಲ್ಲಿ ಜು. 11ರಂದು ವಿದ್ಯುತ್‌ ನಿಲುಗಡೆಯಾಗಲಿದೆ.

Advertisement

ಕುಂದಾಪುರ: 110/11 ಕೆವಿ ಕುಂದಾಪುರ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆವಿ ನಾಡ ಹಾಗೂ 33/11 ಕೆವಿ ತಲ್ಲೂರು ಉಪಕೇಂದ್ರದಿಂದ ಹೊರಡುವ ವಂಡ್ಸೆ, ಬಾಂಡ್ಯ, ಹೆಮ್ಮಾಡಿ ಮತ್ತು ಗುಲ್ವಾಡಿ ಫೀಡರುಗಳಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು. 11ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಹರಿಕುದ್ರು, ದೇವಲ್ಕುಂದ, ಕಟ್‌ಬೇಲೂ¤ರು, ವಂಡ್ಸೆ, ಗುಲ್ವಾಡಿ, ಬಾಂಡ್ಯ, ಕರ್ಕುಂಜೆ, ಕೆರಾಡಿ, ತಲ್ಲೂರು, ನೇರಳಕಟ್ಟೆ, ಹೆಮ್ಮಾಡಿ, ಬೆಳ್ಳಾಲ, ಚಿತ್ತೂರು, ಹಟ್ಟಿಯಂಗಡಿ, ಕನ್ಯಾನ, ಉಪ್ಪಿನಕುದ್ರು, ಕಾವ್ರಾಡಿ, ಕೆಂಚನೂರು, ಜಡ್ಕಲ್‌ ಹಾಗೂ ಮುದೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 

ಕುಂಜಿಬೆಟ್ಟು: 33 ಕೆ.ವಿ ಕುಂಜಿಬೆಟ್ಟು ಉಪವಿದ್ಯುತ್‌ ಕೇಂದ್ರದ ಚಿಟ್ಪಾಡಿ 11 ಕೆ.ವಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು. 11ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಡಯಾನ, ಇಂದಿರಾನಗರ, ಹನುಮಾನ್‌ ಗ್ಯಾರೇಜ್‌, ಕುಕ್ಕಿಕಟ್ಟೆ, ಚಿಟ್ಪಾಡಿ, ಭಾಗ್ಯ ಮಂದಿರ ಹಾಗೂ ಸುತ್ತಮುತ್ತಲಿನ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 

ಮಣಿಪಾಲ: 110/33/11 ಕೆವಿ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆವಿ ವಿ.ಪಿ. ನಗರ, ವಿ.ಆರ್‌ ನಗರ ಮತ್ತು ಇಂದ್ರಾಳಿ ಫೀಡರ್‌ನ ಅನಂತ ನಗರ,ಇಂದ್ರಾಳಿ ರೈಲ್ವೆ ಸ್ಟೇಶನ್‌, ಪಣಿಯಾಡಿ, ವಿ.ಪಿ. ನಗರ, ಹಯಗ್ರೀವ ನಗರ, ಮೂಡುಸಗ್ರಿ, ಶ್ರೀನಿವಾಸನಗರ, ಹುಡ್ಕೋ ಕಾಲನಿ, ಬುಡ್ನಾರು, ಲಕೀÒ$¾ಂದ್ರನಗರ, ಸಿಂಡಿಕೇಟ್‌ ಸರ್ಕಲ್‌ ಎಂ.ಜೆ.ಸಿ. ಸ್ಕೂಲ್‌, ಬಿಎಸ್‌ಎನ್‌ಎಲ್‌ ಟೆಲಿಫೋನ್‌ ಎಕ್ಸ್‌ಚೇಂಜ್‌, ವಿದ್ಯಾರತ್ನ ನಗರ, ಡಿ.ಸಿ. ಆಫೀಸ್‌, ಆರ್‌ಟಿಒ ಆಫೀಸ್‌, ಪೆರಂಪಳ್ಳಿ, ಸಗ್ರಿನೊಳೆಯಲ್ಲಿ ಜು. 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್‌ ಇರುವುದಿಲ್ಲ.

ಕಾರ್ಕಳ: ಕಾರ್ಕಳ ಉಪವಿಭಾಗದಲ್ಲಿ ನಿಟ್ಟೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಿದ್ಯುತ್‌ ಸಂಪರ್ಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು. 11ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ 220/110/11 ಕೆವಿ ಕೇಮಾರ್‌ ವಿದ್ಯುತ್‌ ಕೇಂದ್ರದಿಂದ ಹೊರಡುವ 11 ಕೆವಿ ನಿಟ್ಟೆ, ಲೆಮಿನಾ, ಬೆಳ್ಮಣ್‌ ಪೀಡರ್‌ಗಳ ನಿಟ್ಟೆ, ದೂಪದ ಕಟ್ಟೆ, ಕಲ್ಲಾಂಬಾಡಿಪದವು, ಕುಂಟಾಡಿ, ಕಲ್ಯಾ, ಬೋಳ, ಕೆದಿಂಜೆ, ಬೆಳ್ಮಣ್‌, ನಂದಳಿಕೆ, ಸೂಡ, ಇನ್ನಾ, ಲೆಮಿನಾ ಇಂಡಸ್ಟ್ರಿಯಲ್‌ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.

Advertisement

ನಿಟ್ಟೂರು: 110/33/11 ಕೆವಿ ನಿಟ್ಟೂರು ಮತ್ತು 33/11 ಕೆವಿ ಕುಂಜಿಬೆಟ್ಟು ಉಪವಿದ್ಯುತ್‌ ಕೇಂದ್ರಗಳ 11 ಕೆವಿ ನಿಟ್ಟೂರು, ಉದ್ಯಾವರ -1 ಮತ್ತು ಉಡುಪಿ -2 ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು. 11ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹನುಮಾನ್‌ನಗರ, ಫಿಶ್‌ಕ್ಯೂರಿಂಗ್‌ ಯಾರ್ಡ್‌, ನ್ಯೂ ಕಾಲೋನಿ ಕೊಡಂಕೂರು, ಕೊಡಂಕೂರು, ಹನುಮಂತನಗರ ನಿಟ್ಟೂರು, ಅಡ್ಕದಕಟ್ಟೆ, ಕಿನ್ನಿಮೂಲ್ಕಿ, ಕೊಳಂಬೆ, ಮಿಷನ್‌ ಕಾಂಪೌಂಡು, ಬೈಲೂರು, ಅಜ್ಜರಕಾಡು, ಚಂದು ಮೈದಾನ, ಶಾಂತಿನಗರ, ಕೋರ್ಟ್‌ರಸ್ತೆ, ಉದ್ಯಾವರ, ಪಡುಕೆರೆ, ಪಿತ್ರೋಡಿ, ಕಡೆಕಾರ್‌, ಪಣಿಯಾಡಿ ಚಿಟಾ³ಡಿ, ಇಂದಿರಾನಗರ, ಹನುಮಾನ್‌ ಗ್ಯಾರೇಜ್‌  ಪರಿಸರದಲ್ಲಿ ವಿದ್ಯುತ್‌ ಇರುವುದಿಲ್ಲ.

ಹೆಬ್ರಿ: 33 ಕೆವಿ ಹೆಬ್ರಿ ಉಪವಿದ್ಯುತ್‌ ಸ್ಥಾವರದಿಂದ ಹೊರಡುವ 11 ಕೆವಿ ಚಾರ ಮತ್ತು ಮುದ್ರಾಡಿ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು. 11ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5ರ ವರೆಗೆ ಚಾರ, ಗಾಂಧೀನಗರ, ನವೋದಯ, ಕನ್ಯಾನ, ಮುದ್ರಾಡಿ, ಹಂದಿಗುಳಿ, ಉಪ್ಪಳ, ಬಲ್ಲಾಡಿ, ಬಚ್ಚಪ್ಪು, ವರಂಗ ಕಬ್ಬಿನಾಲೆ, ಪಡುಕುಡೂರು, ಮುನಿಯಾಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯಮಾಡಲಾಗುವುದು.

ಬ್ರಹ್ಮಾವರ: 110/11 ಕೆವಿ ಬ್ರಹ್ಮಾವರ ಉಪವಿದ್ಯುತ್‌ ಸ್ಥಾವರಗಳಿಂದ ಹೊರಡುವ 11 ಕೆವಿ ಕೊಕ್ಕರ್ಣೆ, 11 ಕೆವಿ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು. 11ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹೇರೂರು, ಚಾಂತಾರು, ಕುಂಜಾಲು, ಆರೂರು, ಮುಂಡಿRನಜಡ್ಡು, ಚೇರ್ಕಾಡಿ, ಕನ್ನಾರು, ಪೇತ್ರಿ, ಮಡಿ, ತೆಂಕಬೆಟ್ಟು, ಸಾಲ್ಮರ, ಕೆ.ಜಿರೋಡ್‌, ಕಲ್ಯಾಣಪುರ, ಮಾಬುಕಳ, ಕುಂಬ್ರಗೋಡು, ಹಂದಾಡಿ, ಉಪ್ಪಿನಕೋಟೆ, ಹಂಗಾರಕಟ್ಟೆ, ಬಿ.ಸಿರೋಡ್‌, ಭದ್ರಗಿರಿ, ಪಡುಬೈಕಾಡಿ, ಕೃಷ್ಣಮಿಲ್ಕ್, ಸುಪ್ರೀಂ ಫೀಡ್ಸ್‌, ದೇವಸ್ಥಾನಬೆಟ್ಟು, ರುಡ್‌ಸೆಟ್‌, ಬೈಕಾಡಿ, ಹೇರೂರು, ಹಾರಾಡಿ, ಹೊನ್ನಾಳ, ಗಾಂಧೀನಗರ, ಸಾಲಿಕೇರಿ, ಬಿರ್ತಿ, ಲೂವಿಸ್‌ ನ್ಯಾಚುರಲ್‌ ಫುಡ್ಸ್‌, ಬಾಳಿಗಾ ಮಟಪಾಡಿ, ಬ್ರಹ್ಮಾವರ, ನಿಲಾವರ, ಬೆನಗಲ್‌, ಮೊಗವೀರಪೇಟೆ, ಕೊಕ್ಕರ್ಣೆ, ಸೂರಾಳು, ಜೆಗ್ರಿಬೆಟ್ಟು, ಬೆದೆಬೆಟ್ಟು, ಕೆಂಜೂರು, ಹೆರೈಬೆಟ್ಟು, ಜಾತಾಬೆಟ್ಟು, ಉಗ್ಗೇಲ್‌ಬೆಟ್ಟು, ಲಕೀÒ$¾ನಗರ, ಅಮ್ಮುಂಜೆ, ಕೊಳಲಗಿರಿ, ಪರಾರಿ, ಹಾವಂಜೆ, ಬಾಣಬೆಟ್ಟು, ಬೆಳಾ¾ರ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ .

Advertisement

Udayavani is now on Telegram. Click here to join our channel and stay updated with the latest news.

Next