Advertisement
ತುಳಸಿಗಿರಿ ಗ್ರಾಮದಲ್ಲಿ ಮೈಕ್ರೋ ಎಟಿಎಂಗೆ ಚಾಲನೆ ನೀಡಿ ಮಾತನಾಡಿದ ಅವರು, ಮೈಕ್ರೋ ಎಟಿಎಂ ಸಹಕಾರಿ, ರೈತರು ಬ್ಯಾಂಕ್‌ಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಹಣ ಪಡುವ ಕಷ್ಟ ತಪ್ಪಲಿದೆ. ತುಳಸಿಗೇರಿಯಲ್ಲಿ ಮುಖ್ಯ ಪ್ರದೇಶ ಅಗಸಿಯಲ್ಲಿ ಈ ಎಟಿಎಂ ಸೌಲಭ್ಯ ಕಾರ್ಯಾರಂಭ ಮಾಡಿದೆ ಎಂದರು. ಕಳೆದ ಎರಡು ದಿನದಲ್ಲಿ ತುಳಸಿಗೇರಿಯ 30ಕ್ಕೂ ಅಧಿ ಕ ರೈತರು ಇದರ ಸೌಲಭ್ಯ ಪಡೆದಿದ್ದಾರೆ. ರಜಾ ದಿನ ಹೊರತು ಪಡಿಸಿ ಬೆಳಗ್ಗೆ 10ರಿಂದ ಮದ್ಯಾಹ್ನ ಎರಡು ಗಂಟೆಯವರೆಗೂ ಇದರ ಸೌಲಭ್ಯ ಪಡೆಯಬಹುದಾಗಿದೆ. ರಾಷ್ಟ್ರೀಕೃತ ಬೇರೆ ಬ್ಯಾಂಕಿನ ಗ್ರಾಹಕರು, ರೈತರು ಈ ಮೈಕ್ರೋ ಎಟಿಎಂ ಮೂಲಕ ಹಣ ಪಡೆಯಬಹುದು ಎಂದು ತಿಳಿಸಿದ್ದಾರೆ. Advertisement
ಮೈಕ್ರೋ ಎಟಿಎಂ ಸೌಲಭ್ಯಸದುಪಯೋಗಕ್ಕೆ ಪೂಜಾರ ಸಲಹೆ
09:49 AM May 22, 2020 | Suhan S |
Advertisement
Udayavani is now on Telegram. Click here to join our channel and stay updated with the latest news.