Advertisement

ದಿಲ್ಲಿ : ನಿರಂತರ ಮೂರನೇ ದಿನವೂ ಮಾಲಿನ್ಯ ಮಟ್ಟ ಮಾರಕ

12:19 PM Dec 24, 2018 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಿರಂತರ ಮೂರನೇ ದಿನವೂ ವಾಯು ಮಾಲಿನ್ಯ ಅತ್ಯಂತ ಮಾರಕ ಮಟ್ಟದಲ್ಲಿದೆ. ರಾಜಧಾನಿಯಲ್ಲಿ ಗಾಳಿ ವೇಗವಾಗಿ ಬೀಸುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ à ದಿನವೂ ಮಾಲಿನ್ಯ ಮಟ್ಟ ಇಳಿಯುವ ಸಾಧ್ಯತೆಯೇ ಇಲ್ಲವಾಗಿದೆ. 

Advertisement

ಜನರು ಸಾಧ್ಯವಿರುವಷ್ಟು ಮಟ್ಟಿಗೆ ಮನೆಯೊಳಗೇ ಉಳಿಯಬೇಕು; ಹೊರಗಿನ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು; ಖಾಸಗಿ ವಾಹನ ಬಳಕೆಯನ್ನು ಕನಿಷ್ಠಗೊಳಿಸಬೇಕು ಎಂಬ ಸಲಹೆಯನ್ನು ಹವಾಮಾನ ಇಲಾಖೆ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next