Advertisement
ಕರೀಂ ಸಾಬ್ ಪಾಳ್ಯದಲ್ಲಿ ಕೊಲೆಗೆ ಬಳಸಿದ ಮಚ್ಚನ್ನು ವಶಕ್ಕೆ ತೆಗೆದುಕೊಳ್ಳಲು ತೆರಳಿದ್ದ ವೇಳೆ ಕ್ಯಾಟ್‌ನಾಗ ಮುಖ್ಯಪೇದೆ ಚೌಡೇಗೌಡ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಪ್ರಶಾಂತ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ 2 ಗುಂಡು ಹಾರಿಸಿ ಕ್ಯಾಟ್‌ನಾಗನನ್ನು ವಶಕ್ಕೆ ಪಡೆಯಲಾಗಿದೆ.
Advertisement
ಲಕ್ಷಣ್ ಕೊಲೆ ಆರೋಪಿ ಕ್ಯಾಟ್ ನಾಗನ ಕಾಲಿಗೆ ಪೊಲೀಸ್ ಗುಂಡು!
02:34 PM Mar 09, 2019 | |
Advertisement
Udayavani is now on Telegram. Click here to join our channel and stay updated with the latest news.