Advertisement
“ದೀದಿ, ಮೇ 23 ಲೋಕಸಭಾ ಚುನಾವಣಾ ಫಲಿತಾಂಶದ ದಿನ; ಅಂದು ಎಲ್ಲೆಡೆ ಕಮಲ ಅರಳಲಿದೆ ಮತ್ತು ಅಂದು ನಿಮ್ಮ ಪಕ್ಷದ ಶಾಸಕರೆಲ್ಲ ನಿಮ್ಮನ್ನು ತೊರೆದು ಓಡಲಿದ್ದಾರೆ; ಇವತ್ತು ಕೂಡ ನಿಮ್ಮ ಸುಮಾರು 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ” ಎಂದು ಪಿಎಂ ಮೋದಿ ಅವರಿಂದು ಇಲ್ಲಿ ನಡೆದ ಬೃಹತ್ ಚುನಾವಣಾ ರಾಲಿಯಲ್ಲಿ ಹೇಳಿದರು.
Advertisement
ಬಿಜೆಪಿ ಚುನಾವಣೆ ಗೆದ್ದಾಕ್ಷಣವೇ ಎಲ್ಲ ಟಿಎಂಸಿ ಶಾಸಕರು ಪಕ್ಷ ತೊರೆಯುತ್ತಾರೆ: ಮೋದಿ
08:38 AM Apr 30, 2019 | Sathish malya |
Advertisement
Udayavani is now on Telegram. Click here to join our channel and stay updated with the latest news.