Advertisement

ಸಂಪುಟದಲ್ಲಿ ಯುವಕರಿಗೆ ಮಣೆ ಹಾಕ್ತಾರಾ ಮೋದಿ : ಇಲ್ಲಿದೆ ನೋಡಿ ಸಂಭವ್ಯ ಸಚಿವರ ಪಟ್ಟಿ

03:38 PM Jul 07, 2021 | Team Udayavani |

ನವದೆಹಲಿ: ಇಂದು ಸಂಜೆ ನಡೆಯಲಿರುವ ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ ಯಾವ ನಾಯಕರನ್ನು ಕೈ ಬಿಡಲಾಗುತ್ತದೆ, ಯಾರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬ ಕುತೂಹಲ ರಾಜಕೀತ ವಿಶ್ಲೇಷಕರ ಗಮನ ಸೆಳೆದಿದೆ. ಇದರ ನಡುವೆ ಯಾವ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದ ಎಂಬ ಸಾಂಭವ್ಯರ ಪಟ್ಟಿಯೊಂದು ಲಭ್ಯವಾಗಿದೆ.

Advertisement

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ನಾಯಕರು ಈಗಾಗಲೇ ದೆಹಲಿಗೆ ತೆರಳಿದ್ದಾರೆ. ನೂತನ ಸಚಿವ ಘೋಷಣೆಗೂ ಮುನ್ನ ಮೋದಿ ಅವರನ್ನು ನಾಯಕರು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯಾರೆಲ್ಲ ನಾಯಕರಿಗೆ ಸಚಿವ ಸ್ಥಾನ ಲಭ್ಯವಾಗಬಹುದು ಎಂಬ ಸಂಭಾವ್ಯ ಪಟ್ಟಿ ಸಿಕ್ಕಿದ್ದು, ಯಾರು ಮೋದಿ ಸಂಪುಟದಲ್ಲಿ ಇರ್ತಾರೆ ಎಂಬುದನ್ನ ತಿಳಿಯೋಣ

ಸಂಭಾವ್ಯ ಸಚಿವರ ಪಟ್ಟಿ :

1. ಜ್ಯೋತಿರಾಧಿತ್ಯ ಸಿಂಧಿಯಾ
2. ಸರ್ವಾನಂದ ಸೋನಾವಾಲ್
3. ಪಶುಪತಿನಾಥ್‌ ಪಾರಸ್
4. ನಾರಾಯಣ್‌ ರಾಣೆ
5. ಭೂಪೇಂದ್ರ ಯಾದವ್
6. ಅನುಪ್ರಿಯ ಪಟೇಲ್
7. ಕಪಿಲ್ ಪಾಟೀಲ್
8. ಮೀನಾಕ್ಷಿ ಲೇಖಿ
9. ರಾಹುಲ್‌ ಕಸಾವಾ
10. ಅಶ್ವಿನಿ ವೈಷ್ಣವ್
11. ಶಾಂತನು ಠಾಕೂರ್
12. ವಿನೋದ್ ಸೋನಕರ್
13. ಪಂಕಜ ಚೌಧರಿ
14. ಆರ್.ಸಿ.ಪಿ. ಸಿಂಹ (ಜೆಡಿಯು)
15. ದಿಲೇಶ್ವರ್ ಕಾಮತ್ (ಜೆಡಿಯು)
16. ಚಂದ್ರೇಶ್ವರ್ ಪ್ರಸಾದ್ ಚಂದ್ರವಂಶಿ (ಜೆಡಿಯು)
17. ರಾಮನಾಥ್‌ ಠಾಕೂರ್ (ಜೆಡಿಯು)
18. ರಾಜ್‌ಕುಮಾರ್‌ ರಂಜನ್
19. ಬಿ.ಎಲ್.ವರ್ಮ
20 ಅಜಯ್ ಮಿಶ್ರಾ
21. ಹಿನಾ ಗಾವಿತ್
22. ಶೋಭಾ ಕರಂದ್ಲಾಜೆ
23. ಅಜಯ್‌ ಭಟ್‌
24. ಪ್ರೀತಮ್ ಮುಂಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next