Advertisement
ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿಸುವುದು ಕ್ರಿಕೆಟ್ ಮಂಡಳಿಗಳಿಗೆ ಸಾಧ್ಯ ಆದರೆ ಇದನ್ನು ಮಾರ್ಕೆಟಿಂಗ್ ಮಾಡಲು ಸಾಧ್ಯವಿಲ್ಲ. ಇದು ಒಂದು ರೀತಿ ವಧುವಿಲ್ಲದೆ ಮದುವೆಯಾದಂತೆ. ಪಂದ್ಯ ಆಡುವಾಗ ಪ್ರೇಕ್ಷಕರು ಬೇಕೇ ಬೇಕು. ಆದಷ್ಟು ಬೇಗ ಕೊರೊನಾ ವೈರಸ್ ಇಡೀ ವಿಶ್ವದಿಂದಲೇ ತೊಲಗಿ ಮೊದಲಿನಂತೆ ಜೀವನ ಸಾಗಲಿ ಎಂದು ಆಶಿಸುತ್ತೇನೆ ಎಂದರು. Advertisement
ಖಾಲಿ ಮೈದಾನದಲ್ಲಿ ಆಡುವುದು ವಧುವಿಲ್ಲದೆ ಮದುವೆಯಾದಂತೆ’
08:37 PM May 18, 2020 | Sriram |
Advertisement
Udayavani is now on Telegram. Click here to join our channel and stay updated with the latest news.