Advertisement
ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು ಮಾತನಾಡಿ, ರೈತ ಚನ್ನಬಸಪ್ಪ ನಾಯಕವಾಡಿ ಅವರ 20 ದಿನ ಮೆಕ್ಕೆಜೋಳದ ಬೆಳೆಗೆ ಹುಸಿ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಕೀಟಬಾಧೆ ನಿಯಂತ್ರಿಸಲು ಗಂಡು ಪತಂಗ ಆಕರ್ಷಿಸಲು ಎಕರೆಗೆ 5 ರಿಂದ 6 ಲಿಂಗಾಕರ್ಷಕ ಮೋಹಕ ಬಲೆ ಅಳವಡಿಸಿದರೆ ಆಕರ್ಷಿತಗೊಂಡು ತಕ್ಷಣ ಸಾಯುತ್ತವೆ. ಹೀಗಾಗಿ ಗಂಡು ಪತಂಗಗಳ ಸಂಖ್ಯೆ ಕ್ಷೀಣಿಸುತ್ತದೆ. ಪ್ರತಿ ಹೆಣ್ಣು ಪತಂಗ 1500ರಿಂದ 2000 ಮೊಟ್ಟೆ ಇಡುತ್ತಿದ್ದು, ಈ ಮೊಟ್ಟೆಯಿಂದ ಬರುವ ಮರಿಹುಳಗಳನ್ನು ತಪ್ಪಿಸಬಹುದಾಗಿದೆ ಎಂದರು.
Advertisement
ಹುಳು ಬಾಧೆ ನಿಯಂತ್ರಣಕೆ ಮೋಹಕ ಬಲೆ
01:00 PM Aug 03, 2020 | Suhan S |
Advertisement
Udayavani is now on Telegram. Click here to join our channel and stay updated with the latest news.