Advertisement
ನೆಲ್ಯಾಡಿ ಸಮೀಪದ ಕೊಲ್ಪೆ ಮೂಲದವರ ಪಿಕ್ ಅಪ್ ವಾಹನ ಇದಾಗಿದ್ದು, ತೊರೆಯ ನೀರಿನಲ್ಲಿ ವಾಹನ ತೊಳೆಯುತ್ತಿದ್ದರು. ಈ ವೇಳೆ ಹಠಾತ್ ಆಗಿ ನೀರು ಹೆಚ್ಚಾಗಿದ್ದು, ವಾಹನ ಹಲವು ಪಲ್ಟಿಯಾಗಿ ನೀರಿನ ಪ್ರವಾಹದೊಂದಿಗೆ ಕೊಚ್ಚಿಕೊಂಡು ಹೋಗಿದೆ.
Advertisement
ತೋಡಿನಲ್ಲಿ ಗಾಡಿ: ತೊರೆಯ ಪ್ರವಾಹಕ್ಕೆ ಕೊಚ್ಚಿಹೋದ ತೊಳೆಯಲು ನಿಲ್ಲಿಸಿದ್ದ ಪಿಕ್ ಅಪ್!
01:54 PM Aug 08, 2020 | keerthan |
Advertisement
Udayavani is now on Telegram. Click here to join our channel and stay updated with the latest news.